Quiz

Quiz Guidelines

  • The quiz is available in both English and Kannada. (Separate winners will be chosen)
  • Maximum duration of the Quiz will be 15 minutes.
  • The quiz time will start as soon as the participant starts the quiz.
  • There will be no negative marking.
  • Top 6 players with the highest scores (3 for Kannada quiz and 3 for English quiz) willawarded the first prize. We will also have 12 second prizes (6 for Kannada and 6 for English) and 18 third prizes(9 for Kannada and 9 for English).
  • Winners will be adjudged on the basis of maximum number of correct answers.
  • In case of multiple participants having given same number of correct answers, the participants who take the least time to complete the quiz will be adjudged the winner.
  • You will be required to provide your name, email address, mobile number and city. By submitting your contact details, you will give consent to these details being used for the purpose of the Quiz.
  • The same mobile number and same Email ID cannot be used more than once for participation in the quiz.
  • Participants getting all the answers right will receive a certificate from CySecK.

ರಸಪ್ರಶ್ನೆ ಸೂಚನೆಗಳು

  • ರಸಪ್ರಶ್ನೆ ಇಂಗ್ಲಿಶ್ ಮತ್ತು ಕನ್ನಡ ಎರಡರಲ್ಲೂ ಇರುತ್ತದೆ. (ಎರಡಕ್ಕೂ ಬೇರೆ ಬೇರೆ ವಿಜೇತರನ್ನು ಆರಿಸಲಾಗುವುದು)
  • ರಸಪ್ರಶ್ನೆಯನ್ನು ಮುಗಿಸಲು ಗರಿಷ್ಠ ಅವಧಿ 15 ನಿಮಿಷಗಳು.
  • ರಸಪ್ರಶ್ನೆಯನ್ನು ಶುರುಮಾಡಿದ ಕೂಡಲೇ, ರಸಪ್ರಶ್ನೆಯ ಸಮಯ ಶುರುವಾಗುತ್ತದೆ.
  • ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯುವುದಿಲ್ಲ.
  • ಅತಿ ಹೆಚ್ಚು ಅಂಕ ಗಳಿಸಿದ (ಕನ್ನಡ ರಸಪ್ರಶ್ನೆಗೆ 3 ಮತ್ತು ಇಂಗ್ಲಿಶ್ ರಸಪ್ರಶ್ನೆಗೆ 3) ಮೊದಲ 6 ಆಟಗಾರರು ಮೊದಲ ಬಹುಮಾನ ಪಡೆಯುತ್ತಾರೆ. ಇದರ ಜೊತೆಗೆ, 12 ಎರಡನೇ ಬಹುಮಾನ (ಕನ್ನಡ ರಸಪ್ರಶ್ನೆಗೆ 6 ಮತ್ತು ಇಂಗ್ಲಿಶ್ ರಸಪ್ರಶ್ನೆಗೆ 6) ಹಾಗೂ 18 ಮೂರನೇ ಬಹುಮಾನಗಳು (ಕನ್ನಡ ರಸಪ್ರಶ್ನೆಗೆ 9 ಮತ್ತು ಇಂಗ್ಲಿಶ್ ರಸಪ್ರಶ್ನೆಗೆ 9) ಕೂಡ ಇರುತ್ತವೆ.
  • ಹೆಚ್ಚು ಸರಿ ಉತ್ತರಗಳನ್ನು ನೀಡಿದ ಆಧಾರದಲ್ಲಿ ವಿಜೇತರನ್ನು ತೀರ್ಮಾನಿಸಲಾಗುವುದು.
  • ಹಲವು ಮಂದಿ ಒಂದೇ ಎಣಿಕೆಯ ಸರಿ ಉತ್ತರಗಳನ್ನು ಕೊಟ್ಟಿದ್ದರೆ, ಯಾರು ರಸಪ್ರಶ್ನೆ ಮುಗಿಸಲು ಕಡಿಮೆ ಸಮಯ ತೆಗೆದುಕೊಂಡಿರುತ್ತಾರೊ, ಅವರನ್ನು ವಿಜೇತರೆಂದು ಆರಿಸಲಾಗುವುದು.
  • ನೀವು ನಿಮ್ಮ ಹೆಸರು, ಇಮೇಲ್ ವಿಳಾಸ, ಮೊಬೈಲ್ ನಂಬರ್ ಮತ್ತು ನಗರದ ಮಾಹಿತಿ ಕೊಡಲೇಬೇಕು. ನಿಮ್ಮ ಸಂಪರ್ಕದ ವಿವರಗಳನ್ನು ಸಲ್ಲಿಸುವ ಮೂಲಕ, ರಸಪ್ರಶ್ನೆಯ ಉದ್ದೇಶಕ್ಕಾಗಿ ಈ ವಿವರಗಳನ್ನು ಬಳಸಿಕೊಳ್ಳಲು ನೀವು ಒಪ್ಪಿಗೆ ಕೊಡುವಿರಿ.
  • ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲು, ಅದೇ ಮೊಬೈಲ್ ನಂಬರ್ ಮತ್ತು ಅದೇ ಇಮೇಲ್ ಐಡಿ ಒಂದಕ್ಕಿಂತ ಹೆಚ್ಚು ಬಾರಿ ಬಳಸುವಂತಿಲ್ಲ.
  • ಭಾಗವಹಿಸುವವರು ಎಲ್ಲಾ ಉತ್ತರಗಳನ್ನು ಸರಿಯಾಗಿ ಕೊಟ್ಥಲ್ಲಿ ಸೈಸೆಕ್‌ನಿಂದ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.