ವಿಷಯ : ಎಫ್‌ಡಬ್ಲ್ಯೂ: “ಬ್ಲಾಕ್‌ಚೇನ್ ಮತ್ತು ವೇದಗಳ ಸಂಬಂಧ” ಕುರಿತು- ಸಂಗಚ್ಛಧ್ವಂ ಸರಣಿ ವೆಬಿನಾರ್ 10

Date/s: 27 May 2020

Organising Partners: CySecK ಮತ್ತು ಸಿನಾಪ್ಸಿಸ್


ಮಾನ್ಯರೇ,

ಸೈಸೆಕ್ (CySecK),  ಸಂಗಚ್ಛಧ್ವಂ ಸರಣಿಯ ವೆಬಿನಾರ್‌ಗಳ ಭಾಗವಾಗಿ – “ಬ್ಲಾಕ್‌ಚೇನ್ ಮತ್ತು ವೇದಾಸ್ ಸಂಪರ್ಕ” ಎಂಬ ವಿಷಯದ ಬಗ್ಗೆ  ವಿದ್ಯಾರ್ಥಿಗಳು / ಅಧ್ಯಾಪಕರು /  ವೃತ್ತಿನಿರತರರಿಗೆ ಒಂದು ಉಚಿತ ವೆಬಿನಾರನ್ನು ನಡೆಸುತ್ತಿದೆ. ಈ ವೆಬಿನಾರ್ ಸೈಫೆನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿದೆ.

 

ನೋಂದಣಿ ಲಿಂಕ್: https://meeting.zoho.in/meeting/register?sessionId=1314859680

 

ಸಾರಾಂಶ: 2008 ರಲ್ಲಿ ಬಿಟ್‌ಕಾಯಿನ್‌ ಪ್ರಾರಂಭವಾಗಿದ್ದು    ಅದರ ಪರಿಣಾಮದಿಂದ   ಬ್ಲಾಕ್‌ಚೈನ್ ತಂತ್ರಜ್ಞಾನ ಬೆಳೆದು ಇದನ್ನು   ಕಂಪ್ಯೂಟಿಂಗ್  ಮತ್ತು ಹಣಕಾಸು ವಿಶ್ವವು ಅಳವಡಿಸಿಕೊಳ್ಳಲಾಯಿತು. ಇಂದು ಈ  ಬ್ಲಾಕ್‌ಚೈನ್ ತಳಹದಿಯ ಮೇಲೆ ಹಲವಾರು ಅಪ್ಲಿಕೇಶನ್‌ಗಳನ್ನು ಹೊಸ ಕ್ರಿಪ್ಟೋಕರೆನ್ಸಿಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಭಾಷಣದಲ್ಲಿ  ಬ್ಲಾಕ್‌ಚೈನ್ ತಂತ್ರಜ್ಞಾನ, ಬಿಟ್‌ಕಾಯಿನ್‌ಗಳ  ಮೂಲಭೂತ ಅಂಶಗಳು ಹಾಗೂ ಕೇಂದ್ರೀಕೃತ ಕಂಪ್ಯೂಟಿಂಗ್ನಿಂದ ವಿಕೇಂದ್ರೀಕೃತ ಕಂಪ್ಯೂಟಿಂಗ್‌  ಕಡೆಗೆ ಮೂಲಭೂತ ಬದಲಾವಣೆಯಾಗುತ್ತಿರುವುದರ  ಬಗ್ಗೆ  ತಿಳಿಸಲಾಗುತ್ತದೆ. ಇದರೊಂದಿಗೆ   ಬ್ಲಾಕ್‌ಚೈನ್‌ ತಂತ್ರಜ್ಞಾನಕ್ಕೆ ವೇದಗಳು ಮತ್ತು ಅದರ ಕೊಡುಗೆಗಳ ಕುರಿತ ಶೋಧನೆಯನ್ನೂ  ನಾವು ಪ್ರಸ್ತುತಪಡಿಸುತ್ತೇವೆ.

 

ದಿನಾಂಕ: 27 ಮೇ 2020

ಸಮಯ: ಸಂಜೆ 4:30 ರಿಂದ 6:30

 

ಸಭೆಯ ನಂತರ ಪ್ರಶ್ನೋತ್ತರ  ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ. ಇದರಲ್ಲಿ ಪಾಸಾದವರಿಗೆ  ಪ್ರಮಾಣಪತ್ರವನ್ನು ನೀಡಲಾಗುವುದು.