"ಮಾಲ್ವೇರ್ ಟ್ರೆಂಡ್ಸ್ ಮತ್ತು ಅನಾಲಿಸಿಸ್" ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 16

Date/s: 08 Jul 2020

Venue: Zoho

Organising Partners: ಸಂಘಟನಾ ಪಾಲುದಾರರು: ಸೈಸೆಕ್ ಮತ್ತು ಮ್ಯಾಕಫಿ


ಸೈಸೆಕ್ – ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ – “ಮಾಲ್‌ವೇರ್ ಪ್ರವೃತ್ತಿಗಳು ಮತ್ತು ವಿಶ್ಲೇಷಣೆ” ಎಂಬ ವಿಷಯದ   ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ ಈ ವೆಬಿನಾರ್ ಮ್ಯಾಕಫಿಯ ಸಹಭಾಗಿತ್ವದಲ್ಲಿದೆ.

ದಿನಾಂಕ: 8 ಜೂಲೈ 2020

ಸಮಯ: ಸಂಜೆ 5:00 ರಿಂದ 6:30

ಸಂಕ್ಷಿಪ್ತ ಪರಿಚಯ:

ಈ ಸಭೆಯು  ವಿವಿಧ ರೀತಿಯ ಮಾಲ್‌ವೇರುಗಳು , ಈಗಿರುವ ಅಪಾಯಗಳ ಅಥವಾ ಬೆದರಿಕೆಯ ಸ್ವರೂಪ ಮತ್ತು ಸಂಶೋಧಕರು ಮಾಲ್‌ವೇರನ್ನು ಹೇಗೆ ವಿಶ್ಲೇಷಿಸುತ್ತಾರೆಂಬುದರ ಬಗ್ಗೆ ಮೂಲ ವಿಷಯವನ್ನು  ಪರಿಚಯಿಸುತ್ತದೆ.

ಗಮನಿಸಿ: ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು  ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.