ಆನ್ ಲೈನ್ ವೆಬಿನಾರ್ " ಸುರಕ್ಷಿತ ಬಹು ಗುಂಪಿನ/ ಮಲ್ಟಿ-ಪಾರ್ಟಿ ಕಂಪ್ಯುಟೇಷನ್ - ಸಂಗಚ್ಛಧ್ವಂ ಸರಣಿ ವೆಬಿನಾರ್ 7
Date/s: 06 May 2020
Venue: Zoho
Organising Partners: ಸಂಘಟನಾ ಪಾಲುದಾರರು: ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ, ಕರ್ನಾಟಕ ಸರ್ಕಾರ
CySecK – ಸಂಗಚ್ಛಧ್ವಂ ವೆಬಿನಾರ್ ಸರಣಿ ಭಾಗವಾಗಿ ” ಸುರಕ್ಷಿತ ಬಹು ಗುಂಪಿನ/ ಮಲ್ಟಿ-ಪಾರ್ಟಿ ಕಂಪ್ಯುಟೇಷನ್ – ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ವೃತ್ತಿನಿರತರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರೊ.ಅರ್ಪಿತಾ ಪಾತ್ರ ನಡೆಸಿಕೊಡಲಿದ್ದಾರೆ.
ನೋಂದಣಿ ಮನವಿ: https://meeting.zoho.in/meeting/register?sessionId=1328585173
ಸಣ್ಣ ಸಾರಾಂಶ/ ಪರಿಚಯ: ಸುರಕ್ಷಿತ ಬಹು ಗುಂಪಿನ/ ಮಲ್ಟಿ-ಪಾರ್ಟಿ ಕಂಪ್ಯುಟೇಷನ್ – ಅಂದರೆ MPC , ಕ್ರಿಪ್ಟೋಗ್ರಫಿಯಲ್ಲಿನ ಸ್ಟಾಂಡರ್ಡ್ ಬೇರರ್ ಮತ್ತು ಹೋಲಿ-ಗ್ರೇಲ್ ಸಮಸ್ಯೆಯು ಫಲಿತಾಂಶದಿಂದ ಪಡೆಯಬಹುದಾದದನ್ನು ಹೊರತುಪಡಿಸಿ ಬೇರೆಯವರು ಒದಗಿಸಿದ ಡಾಟಾ ಬಗ್ಗೆ ಯಾವುದೇ ತಿಳಿವಳಿಕೆಯಿಲ್ಲದಿದ್ದರೂ ಡೇಟಾ-ಮಾಲೀಕರಿಗೆ ಪೂರಕ ಫಲಿತಾಂಶದ ಎಣಿಕೆಗೆ ಅನುಮತಿಸುತ್ತದೆ. ಅಸ್ಪಷ್ಟ ಸರ್ಕ್ಯೂಟುಗಳ ಮೂಲ ಫಲಿತಾಂಶಗಳು ಮತ್ತು ಯಾವೊರವರ ದ್ವಿಪಕ್ಷೀಯ ಕಂಪ್ಯುಟೇಷನ್ ಬಗ್ಗೆ ಭಾಷಣದಲ್ಲಿ ಚರ್ಚಿಸಲಾಗುತ್ತದೆ.
ಇದು ಯಾರಿಗೆ?:
ಮೂಲ ಗಣಿತ ಪರಿಪಕ್ವತೆ ಇರುವವರು ಹಾಗೂ ಕಂಪ್ಯೂಟರ್ ವಿಜ್ಞಾನದ ಹಿನ್ನೆಲೆಯಿದ್ದವರು (2 ನೇ ವರ್ಷ ಅಥವಾ ಮೇಲ್ಪಟ್ಟು) ಇದರಲ್ಲಿ ಭಾಗವಹಿಸಬಹುದು.
ಭಾಗಿಯಾಗುವವರಿಗೆ ಪ್ರಯೋಜನಗಳು: ಖಾಸಗಿ ಡೇಟಾದ ಕಂಪ್ಯೂಟಿಂಗ್ ಕಲೆಯ ರೋಚಕ MPC ವಿಷಯ ಪರಿಚಯವಾಗುವುದು!
ದಿನಾಂಕ: 6 ಮೇ 2020
ಸಮಯ: ಸಂಜೆ 4:30 ರಿಂದ 6:00
ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.
ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು ನೀಡಲಾಗುವುದು