“ಮಧ್ಯಪ್ರವೇಶ ತಡೆಗಟ್ಟುವಿಕೆ ವ್ಯವಸ್ಥೆಗಳ ಪರಿಚಯ” ಕುರಿತು ಸಂಗಚ್ಛಧ್ವಂ ಸರಣಿ ವೆಬಿನಾರ್ 18
Date/s: 22 Jul 2020
Venue: Zoho
Organising Partners: ಸೈಸೆಕ್ (CySecK ) ಮತ್ತು ಮೆಕಫಿ
ವೆಬಿನಾರ್‌ಗಳ ಸಂಗಚ್ಛಧ್ವಂ ಸರಣಿಯ ಭಾಗವಾಗಿ ಸೈಸೆಕ್ (CySecK ) – “ಮಧ್ಯಪ್ರವೇಶ ತಡೆಗಟ್ಟುವಿಕೆ ವ್ಯವಸ್ಥೆಗಳ ಪರಿಚಯ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು / ಕಾರ್ಯನಿರತ ವೃತ್ತಿಪರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಮೆಕಫಿಯ ಪಾಲುದಾರಿತ್ವದಲ್ಲಿ ನಡೆಸಲಾಗುತ್ತಿದೆ.
ಸಮಯ: ಸಂಜೆ 5:00 ರಿಂದ 6:30
ಸಂಕ್ಷಿಪ್ತ ಪರಿಚಯ:
“ಮಧ್ಯಪ್ರವೇಶ ತಡೆಗಟ್ಟುವಿಕೆ ವ್ಯವಸ್ಥೆಗಳ ಕುರಿತು ಮೂಲವಿಷಯಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿಶದ ಪಡಿಸುವ ಗುರಿಯನ್ನು ಈ ವೆಬಿನಾರ್ ಹೊಂದಿದೆ. ಇದಲ್ಲದೆ, ಐಡಿಎಸ್ / ಐಪಿಎಸ್ IDS/ IPS ಉದ್ದಿಮೆಗಳಿಗೆ ಒದಗುವ ಅಪಾಯಗಳ ಸನ್ನಿವೇಶಗಳು ಮತ್ತು ಸವಾಲುಗಳ ಬಗ್ಗೆ ಕೂಡ ತಿಳಿಸಲಾಗುತ್ತದೆ. ತಂತ್ರಜ್ಞಾನಗಳು ಮತ್ತು ವಿಧಾನಗಳ ಕುರಿತಂತೆ ಡೇಟಾ ಎನ್ಕ್ರಿಪ್ಶನ್ ಬಗ್ಗೆ ಕೂಡ ತಿಳಿಸಲಾಗುತ್ತದೆ.
ಇದು ಯಾರಿಗೆ?
ನೆಟ್‌ವರ್ಕಿಂಗ್, ಪ್ರೋಟೋಕಾಲ್‌ಗಳು (tcp/ip, http, smtp), ಮೂಲ ಸೆಕ್ಯುರಿಟಿ ಪರಿಕಲ್ಪನೆಗಳು ಮತ್ತು ವೆಬ್ ದಾಳಿಗಳಂತಹ (SQL ಇಂಜೆಕ್ಷನ್, XSS ದಾಳಿ, ಬಫರ್ ಓವರ್‌ಫ್ಲೋ ಇತ್ಯಾದಿ) ಪರಿಕಲ್ಪನೆಗಳ ಪರಿಚಯವಿರಬೇಕು.
ಗಮನಿಸಿ: ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ ಸಾಧನಾ ಪ್ರಮಾಣಪತ್ರವನ್ನು ಮತ್ತು ಹಾಜರಾದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.