ಆನ್ ಲೈನ್ ವೆಬಿನಾರ್ " ಸುರಕ್ಷಿತ ಬಹು ಗುಂಪಿನ/ ಮಲ್ಟಿ-ಪಾರ್ಟಿ ಕಂಪ್ಯುಟೇಷನ್ - ಸಂಗಚ್ಛಧ್ವಂ ಸರಣಿ ವೆಬಿನಾರ್ 7

Date/s: 06 May 2020

Venue: Zoho

Organising Partners: ಸಂಘಟನಾ ಪಾಲುದಾರರು: ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ, ಕರ್ನಾಟಕ ಸರ್ಕಾರ


CySecK – ಸಂಗಚ್ಛಧ್ವಂ ವೆಬಿನಾರ್‌ ಸರಣಿ ಭಾಗವಾಗಿ ” ಸುರಕ್ಷಿತ  ಬಹು ಗುಂಪಿನ/ ಮಲ್ಟಿ-ಪಾರ್ಟಿ ಕಂಪ್ಯುಟೇಷನ್ – ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು / ಅಧ್ಯಾಪಕರು /   ವೃತ್ತಿನಿರತರರಿಗೆ ಉಚಿತ ವೆಬಿನಾರ್ ನಡೆಸುತ್ತಿದೆ. ಈ ವೆಬಿನಾರನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರೊ.ಅರ್ಪಿತಾ ಪಾತ್ರ ನಡೆಸಿಕೊಡಲಿದ್ದಾರೆ.

ನೋಂದಣಿ ಮನವಿ: https://meeting.zoho.in/meeting/register?sessionId=1328585173

ಸಣ್ಣ ಸಾರಾಂಶ/ ಪರಿಚಯ:  ಸುರಕ್ಷಿತ ಬಹು ಗುಂಪಿನ/ ಮಲ್ಟಿ-ಪಾರ್ಟಿ ಕಂಪ್ಯುಟೇಷನ್ – ಅಂದರೆ   MPC , ಕ್ರಿಪ್ಟೋಗ್ರಫಿಯಲ್ಲಿನ ಸ್ಟಾಂಡರ್ಡ್ ಬೇರರ್  ಮತ್ತು ಹೋಲಿ-ಗ್ರೇಲ್ ಸಮಸ್ಯೆಯು  ಫಲಿತಾಂಶದಿಂದ   ಪಡೆಯಬಹುದಾದದನ್ನು ಹೊರತುಪಡಿಸಿ ಬೇರೆಯವರು ಒದಗಿಸಿದ ಡಾಟಾ ಬಗ್ಗೆ ಯಾವುದೇ ತಿಳಿವಳಿಕೆಯಿಲ್ಲದಿದ್ದರೂ ಡೇಟಾ-ಮಾಲೀಕರಿಗೆ  ಪೂರಕ  ಫಲಿತಾಂಶದ ಎಣಿಕೆಗೆ     ಅನುಮತಿಸುತ್ತದೆ.    ಅಸ್ಪಷ್ಟ ಸರ್ಕ್ಯೂಟುಗಳ ಮೂಲ ಫಲಿತಾಂಶಗಳು   ಮತ್ತು ಯಾವೊರವರ ದ್ವಿಪಕ್ಷೀಯ ಕಂಪ್ಯುಟೇಷನ್ ಬಗ್ಗೆ ಭಾಷಣದಲ್ಲಿ ಚರ್ಚಿಸಲಾಗುತ್ತದೆ.

ಇದು ಯಾರಿಗೆ?:

ಮೂಲ ಗಣಿತ ಪರಿಪಕ್ವತೆ ಇರುವವರು ಹಾಗೂ ಕಂಪ್ಯೂಟರ್ ವಿಜ್ಞಾನದ ಹಿನ್ನೆಲೆಯಿದ್ದವರು (2 ನೇ ವರ್ಷ ಅಥವಾ ಮೇಲ್ಪಟ್ಟು) ಇದರಲ್ಲಿ ಭಾಗವಹಿಸಬಹುದು.

ಭಾಗಿಯಾಗುವವರಿಗೆ  ಪ್ರಯೋಜನಗಳು:   ಖಾಸಗಿ ಡೇಟಾದ ಕಂಪ್ಯೂಟಿಂಗ್ ಕಲೆಯ ರೋಚಕ MPC  ವಿಷಯ ಪರಿಚಯವಾಗುವುದು!

ದಿನಾಂಕ: 6 ಮೇ 2020

ಸಮಯ: ಸಂಜೆ 4:30 ರಿಂದ 6:00

ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.

ಮೌಲ್ಯಮಾಪನ ಪರೀಕ್ಷೆಯಲ್ಲಿ ಪಾಸಾದವರಿಗೆ  ಸಾಧನಾ ಪ್ರಮಾಣಪತ್ರವನ್ನು ನೀಡಲಾಗುವುದು