ಸೃಜನಶೀಲ ಬೆಳವಣಿಗೆ ಹಂತ (ಇನ್ಕುಬೇಷನ್) | | ಆರಂಭಿಕ ಹಂತದ ಸ್ಟಾರ್ಟ್ ಅಪ್ ? ಹ್ಯಾಕ್ 0-1 ನೊಂದಿಗೆ ಬೆಳವಣಿಗೆ ಹಂತ ? ಸ್ಟಾರ್ಟ್ ಅಪ್ ವೃದ್ಧಿ ಹಂತ ? HACK 10x ನೊಂದಿಗೆ ವೇಗವನ್ನು ಗಳಿಸಿ. ಸ್ವತ: ಬರುವ ಅಥವಾ ಜಾಲತಾಣ ಭಾಗವಹಿಸುವಿಕೆ ನಾವು ಒಪ್ಪುತ್ತೇವೆ. |
ವಿಶಾಲವ್ಯಾಪ್ತಿಯ ಮಾರ್ಗದರ್ಶನ | | ಇತ್ತಿಚಿನ ಟ್ರೆಂಡಿನಲ್ಲಿರುವ ಸೆಕ್ಯುರಿಟಿ ವಿಷಯಗಳ ಬಗ್ಗೆ ಸಲಹೆ, ತಾಂತ್ರಿಕ ಮತ್ತು ವಿನ್ಯಾಸ ರಚನೆ ನಿರ್ಧಾರಗಳಿಗೆ ಚಾಲನೆ ನೀಡುವುದು, ಕಾರ್ಯಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಉತ್ಪನ್ನವನ್ನು ಮಾರುಕಟ್ಟೆ ಯೋಗ್ಯವಾಗಿ ಮಾಡುವುದು, 2ರಿಂದ -1000ರದವರೆಗೆ ಸಂಸ್ಥೆಯ ಸಮಸ್ಯೆಗಳನ್ನು ಬಗೆಹರಿಸುವ ಒಂದು ತಂಡವನ್ನು ಬೆಳೆಸುವುದು, , ಗೋ ಟು ಮಾರ್ಕೆಟ್ ಮತ್ತು ಮಾರಾಟ ತಂತ್ರಗಾರಿಕೆ ನಿರೂಪಿಸುವುದು, ಅಂತರರಾಷ್ಟ್ರೀಯ ಮಾರುಕಟ್ಟೆ ಗುರಿ ಹೊಂದುವುದು, ಹಣವನ್ನು ಸಂಗ್ರಹ ..ಇತ್ಯಾದಿ. ? ನಮ್ಮಲ್ಲಿ ವಿಶ್ವದರ್ಜೆಯ ಮಾರ್ಗದರ್ಶಕರ ಗುಂಪಿದೆ . ಅವರು ಇದನ್ನೆಲ್ಲಾ ಸಾಧಿಸಿದ್ದಾರೆ. |
ಉದ್ದಿಮೆದಾರಿಕೆ ವಾತಾವರಣ | | ಪ್ರಾರಂಭದಲ್ಲಿ ಕಂಪನಿಯನ್ನು ಸ್ಥಾಪಿಸಲು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಕಾರ್ಯರೂಪಕ್ಕೆ ತರಲು ನೆರವು ಬೇಕು. ನಾವು ಇದನ್ನು ಸಕ್ರಿಯಗೊಳಿಸಲು ನೀವು ಇರುವ ಕಡೆಯಲ್ಲಿ ಸೂಕ್ತ ಬೆಂಬಲ ನೀಡಿ ಸಹಾಯ ಮಾಡುತ್ತೇವೆ. |
ಸರ್ಕಾರಿ ಸಂಪರ್ಕ | | ಸರ್ಕಾರದ ಸೈಬರ್ ಸೆಕ್ಯುರಿಟಿ ಅಗತ್ಯಗಳು, ಖರೀದಿ ನೀತಿಗಳು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತಿಳಿಯಲು ಆಸಕ್ತಿಯಿದೆಯೇ ? ನಿಮ್ಮಲ್ಲಿ ಮಾರುಕಟ್ಟೆಗೆ ಪ್ರಯತ್ನಿಸಲು ಸಿದ್ಧ ಉತ್ಪನ್ನಗಳು ಇವೆಯೇ ? ಇದಕ್ಕೆ ಅನುಕೂಲವಾಗುವಂತೆ ನಾವು ಮಾರ್ಗದರ್ಶನ ನೀಡುತ್ತೇವೆ. |
ಉದ್ದಿಮೆ ಸಂಪರ್ಕ | | ಉದ್ದಿಮೆಯ ಅತಿ ಅಗತ್ಯ ಸಮಸ್ಯೆಗಳಿಗೆ ಪರಿಹಾರವಿದೆಯೇ? ಉದ್ದಿಮೆಯ ಭಾಗಿದಾರರ ಜೊತೆಗೆ ಪಾಲುದಾರಿಕೆಗೆ ಸಿದ್ಧರೇ? ನಾವು ಅದನ್ನು ಸುಗಮಗೊಳಿಸುತ್ತೇವೆ. |
ಮಾರುಕಟ್ಟೆ ಸಂಪರ್ಕ | | ಉತ್ಪನ್ನವನ್ನು ಮಾರುಕಟ್ಟೆ ಯೋಗ್ಯವಾಗಿ ಮಾಡಲು ಸವಾಲುಗಳಿವೆಯೇ? ಚಾನಲ್ ಪಾಲುದಾರರು ಅಥವಾ ವಿತರಕರನ್ನು ಹುಡುಕುತ್ತಿದ್ದೀರಾ? ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಬೇಕಾ? ಇವುಗಳಿಗೆ ಅನುವು ಮಾಡಲು ಮಾರ್ಗದರ್ಶನ ನೀಡುತ್ತೇವೆ. |