ಪ್ರಯೋಜನಗಳು

ಸೃಜನಶೀಲ ಬೆಳವಣಿಗೆ ಹಂತ (ಇನ್ಕುಬೇಷನ್)ಆರಂಭಿಕ ಹಂತದ ಸ್ಟಾರ್ಟ್ ಅಪ್ ? ಹ್ಯಾಕ್ 0-1 ನೊಂದಿಗೆ ಬೆಳವಣಿಗೆ ಹಂತ ? ಸ್ಟಾರ್ಟ್ ಅಪ್ ವೃದ್ಧಿ ಹಂತ ? HACK 10x ನೊಂದಿಗೆ ವೇಗವನ್ನು ಗಳಿಸಿ. ಸ್ವತ: ಬರುವ ಅಥವಾ ಜಾಲತಾಣ ಭಾಗವಹಿಸುವಿಕೆ ನಾವು ಒಪ್ಪುತ್ತೇವೆ.
ವಿಶಾಲವ್ಯಾಪ್ತಿಯ ಮಾರ್ಗದರ್ಶನಇತ್ತಿಚಿನ ಟ್ರೆಂಡಿನಲ್ಲಿರುವ ಸೆಕ್ಯುರಿಟಿ ವಿಷಯಗಳ ಬಗ್ಗೆ ಸಲಹೆ, ತಾಂತ್ರಿಕ ಮತ್ತು ವಿನ್ಯಾಸ ರಚನೆ ನಿರ್ಧಾರಗಳಿಗೆ ಚಾಲನೆ ನೀಡುವುದು, ಕಾರ್ಯಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಉತ್ಪನ್ನವನ್ನು ಮಾರುಕಟ್ಟೆ ಯೋಗ್ಯವಾಗಿ ಮಾಡುವುದು, 2ರಿಂದ -1000ರದವರೆಗೆ ಸಂಸ್ಥೆಯ ಸಮಸ್ಯೆಗಳನ್ನು ಬಗೆಹರಿಸುವ ಒಂದು ತಂಡವನ್ನು ಬೆಳೆಸುವುದು, , ಗೋ ಟು ಮಾರ್ಕೆಟ್ ಮತ್ತು ಮಾರಾಟ ತಂತ್ರಗಾರಿಕೆ ನಿರೂಪಿಸುವುದು, ಅಂತರರಾಷ್ಟ್ರೀಯ ಮಾರುಕಟ್ಟೆ ಗುರಿ ಹೊಂದುವುದು, ಹಣವನ್ನು ಸಂಗ್ರಹ ..ಇತ್ಯಾದಿ. ? ನಮ್ಮಲ್ಲಿ ವಿಶ್ವದರ್ಜೆಯ ಮಾರ್ಗದರ್ಶಕರ ಗುಂಪಿದೆ . ಅವರು ಇದನ್ನೆಲ್ಲಾ ಸಾಧಿಸಿದ್ದಾರೆ.
ಉದ್ದಿಮೆದಾರಿಕೆ ವಾತಾವರಣಪ್ರಾರಂಭದಲ್ಲಿ ಕಂಪನಿಯನ್ನು ಸ್ಥಾಪಿಸಲು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಕಾರ್ಯರೂಪಕ್ಕೆ ತರಲು ನೆರವು ಬೇಕು. ನಾವು ಇದನ್ನು ಸಕ್ರಿಯಗೊಳಿಸಲು ನೀವು ಇರುವ ಕಡೆಯಲ್ಲಿ ಸೂಕ್ತ ಬೆಂಬಲ ನೀಡಿ ಸಹಾಯ ಮಾಡುತ್ತೇವೆ.
ಸರ್ಕಾರಿ ಸಂಪರ್ಕಸರ್ಕಾರದ ಸೈಬರ್‌ ಸೆಕ್ಯುರಿಟಿ ಅಗತ್ಯಗಳು, ಖರೀದಿ ನೀತಿಗಳು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತಿಳಿಯಲು ಆಸಕ್ತಿಯಿದೆಯೇ ? ನಿಮ್ಮಲ್ಲಿ ಮಾರುಕಟ್ಟೆಗೆ ಪ್ರಯತ್ನಿಸಲು ಸಿದ್ಧ ಉತ್ಪನ್ನಗಳು ಇವೆಯೇ ? ಇದಕ್ಕೆ ಅನುಕೂಲವಾಗುವಂತೆ ನಾವು ಮಾರ್ಗದರ್ಶನ ನೀಡುತ್ತೇವೆ.
ಉದ್ದಿಮೆ ಸಂಪರ್ಕಉದ್ದಿಮೆಯ ಅತಿ ಅಗತ್ಯ ಸಮಸ್ಯೆಗಳಿಗೆ ಪರಿಹಾರವಿದೆಯೇ? ಉದ್ದಿಮೆಯ ಭಾಗಿದಾರರ ಜೊತೆಗೆ ಪಾಲುದಾರಿಕೆಗೆ ಸಿದ್ಧರೇ? ನಾವು ಅದನ್ನು ಸುಗಮಗೊಳಿಸುತ್ತೇವೆ.
ಮಾರುಕಟ್ಟೆ ಸಂಪರ್ಕಉತ್ಪನ್ನವನ್ನು ಮಾರುಕಟ್ಟೆ ಯೋಗ್ಯವಾಗಿ ಮಾಡಲು ಸವಾಲುಗಳಿವೆಯೇ? ಚಾನಲ್ ಪಾಲುದಾರರು ಅಥವಾ ವಿತರಕರನ್ನು ಹುಡುಕುತ್ತಿದ್ದೀರಾ? ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಬೇಕಾ? ಇವುಗಳಿಗೆ ಅನುವು ಮಾಡಲು ಮಾರ್ಗದರ್ಶನ ನೀಡುತ್ತೇವೆ.