ಆನ್ ಲೈನ್ ವೆಬಿನಾರ್ " VAPT ಗೆ ಮೀರಿ ಅಪ್ಲಿಕೇಶನ್ ಸೆಕ್ಯುರಿಟಿ" ಕುರಿತು ಆನ್‌ಲೈನ್ ವೆಬಿನಾರ್ - ಸಂಗಚ್ಛಧ್ವಂ ಸರಣಿ ವೆಬಿನಾರ್ 5

ದಿನಾಂಕ: 24 Apr 2020

ಪಾಲುದಾರನನ್ನು ಸಂಘಟಿಸುವುದು: CySecK ಮತ್ತು ಸಿನಾಪ್ಸಿಸ್


ಸಣ್ಣ ಪರಿಚಯ:

ಬಹುಬಾರಿ  VAPT ಅನ್ನು ಅಪ್ಲಿಕೇಶನ್ ಸುರಕ್ಷತೆಗೆ ಸಮಾನ ಪದವೆಂದು ಪರಿಗಣಿಸಲಾಗುತ್ತದೆ. ವೇದ್  ಮತ್ತು ಸಂದೇಶ್ ಈ ಉಪನ್ಯಾಸದಲ್ಲಿ  ಸೂಕ್ಷ್ಮ ಅಪ್ಲಿಕೇಶನ್ ದೌರ್ಬಲ್ಯದ  ಒಂದು ಉದಾಹರಣೆಯನ್ನು ಬಳಸಿ ದೌರ್ಬಲ್ಯವನ್ನು ನಾವು ಕಂಡುಹಿಡಿಯುವ ಹಲವು ವಿಧಾನಗಳನ್ನು ತೋರಿಸುತ್ತಾರೆ.

ಇದು ಯಾರಿಗೆ?:

ಈ ಕಾರ್ಯಾಗಾರದಲ್ಲಿ ಡೆವೆಲಪ್ಮೆಂಟ್ ಮತ್ತು ವೆಬ್ ಅಪ್ಲಿಕೇಶನ್‌ಗಳ   ಮೂಲ ತಿಳಿವಳಿಕೆಯಿರುವ ಯಾರಾದರೂ ಭಾಗವಹಿಸಬಹುದು.

ಈ ಕಾರ್ಯಾಗಾರದಲ್ಲಿ  ಭಾಗಿಯಾಗುವವರಿಗೆ  ಪ್ರಯೋಜನಗಳು:

ಅಪ್ಲಿಕೇಶನ್ ಸೆಕ್ಯುರಿಟಿಯ ಹಲವು ರೀತಿಯ ಪರೀಕ್ಷಾ ಭಾಗಗಳ  ಪಕ್ಷಿನೋಟ ಸಿಗುತ್ತದೆ.  ಆಸಕ್ತ ವಿದ್ಯಾರ್ಥಿಗಳು ಸಭೆಯ ಕೊನೆಯಲ್ಲಿ ಒದಗಿಸುವ ಸಂಪನ್ಮೂಲ ಮಾಹಿತಿಯನ್ನು ಓದಿ ಇನ್ನೂ ಆಳವಾದ ತಿಳಿವಳಿಕೆ ಪಡೆಯಬಹುದು

ದಿನಾಂಕ: 24 ಏಪ್ರಿಲ್ 2020

ಸಮಯ: ಸಂಜೆ 4:30 ರಿಂದ 6:00

ಸಭೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪರೀಕ್ಷೆ ಇರುತ್ತದೆ.