Quiz – Kannada

ಸೈಬರ್ ಭದ್ರತಾ ರಸಪ್ರಶ್ನೆಗೆ ಸುಸ್ವಾಗತ

ಗಮನಿಸಿ: ಎಲ್ಲಾ ಕ್ಷೇತ್ರಗಳು ಮತ್ತು ಪ್ರಶ್ನೆಗಳು ಕಡ್ಡಾಯವಾಗಿದೆ.

ಹೆಸರು
ಇಮೇಲ್ ವಿಳಾಸ
ದೂರವಾಣಿ ಸಂಖ್ಯೆ
ನಗರ
1. ಈ ಕೆಳಗಿನ ಪಾಸ್‌ವರ್ಡ್‌ಗಳಲ್ಲಿ ಯಾವುದು ಹೆಚ್ಚು ಸುರಕ್ಷಿತವಾಗಿದೆ?
2. ಸೈಬರ್ ಬೆದರಿಕೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಹೇಗೆ?
3. ಈ ಕೆಳಗಿನವುಗಳಲ್ಲಿ ಯಾವುದು “ಫಿಶಿಂಗ್‌” ದಾಳಿಗೆ ಸಾಮಾನ್ಯ ಉದಾಹರಣೆಯಾಗಿದೆ?
4. ಸ್ಪೈವೇರ್ ಎಂದರೆ, ಬಳಕೆದಾರರ ಒಪ್ಪಿಗೆಯಿಲ್ಲದೆ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಲಾಗುವ ಸಾಫ್ಟ್‌ವೇರ್‌ ಹಾಗೂ ಇದು ಕಂಪ್ಯೂಟರ್‌ನ ಬಳಕೆಯ ಮೇಲೆ ಒಂದು ಕಣ್ಣಿಟ್ಟಿರುತ್ತದೆ.
5. ಸ್ಮಿಶಿಂಗ್ ಎಂಬ ದಾಳಿಯನ್ನು, ಈ ಕೆಳಗಿನ ಯಾವುದರ ಮೂಲಕ ಮಾಡಲಾಗುತ್ತದೆ?
6. ಒಂದು ಉತ್ಪನ್ನದ ರಿಯಾಯಿತಿ ಕೊಡುಗೆಯ ಬಗ್ಗೆ ತಿಳಿಸುವ ಲಿಂಕ್‌ ಇರುವ ಇಮೇಲ್, ಫ್ಲಿಪ್‌ಕಾರ್ಟ್‌ನಿಂದ ನಿಮಗೆ ಬಂದಂತೆ ತೋರುತ್ತಿದೆ. ಈಗ ನೀವೇನು ಮಾಡಬೇಕು?
7. ಬ್ಯಾಂಕ್ ಇಲ್ಲವೇ ಬೇರೆ ಯಾವುದೇ ನೆರವು ತಂಡದಿಂದ ಮಾತಾಡುತ್ತಿರುವುದಾಗಿ ನಿಮಗೆ ಕರೆ ಬಂದಾಗ, ಫೋನಿನಲ್ಲಿ ಕೆಳಗಿನ ಯಾವ ವಿಷಯಗಳನ್ನು ಹಂಚಿಕೊಳ್ಳಬಹುದು?
8. ನಿಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಸುರಕ್ಷಿತ ಮತ್ತು ಸುಭದ್ರವಾಗಿ ಇರಿಸಲು, ______ ನೆರವಾಗುತ್ತದೆ
9. ನಿಮ್ಮ ಸಹೋದ್ಯೋಗಿಯೊಂದಿಗೆ ನಿಮ್ಮ ಪಾಸ್‌ವರ್ಡ್‌ ಹಂಚಿಕೊಳ್ಳಬಹುದಾದ ಸನ್ನಿವೇಶಗಳು ಯಾವುವು?
10. ಈ ಕೆಳಗಿನವುಗಳಲ್ಲಿ ಯಾವುದು, ಹಲವು ಬಗೆಯ ದೃಢೀಕರಣದ ಸರಿಯಾದ ಉದಾಹರಣೆಯಲ್ಲ?
11. ಟಾರೆಂಟ್ ಹಾಗೂ ಅಂತಹ ಬೇರೆ ಉಚಿತ ವೆಬ್‌ಸೈಟ್‌ಗಳಿಂದ, ಸಿನೆಮಾಗಳನ್ನು ಡೌನ್‌ಲೋಡ್‌ ಮಾಡುವುದು ಸುರಕ್ಷಿತವೇ?
12. ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ, ಈ ಕೆಳಗಿನ ಯಾವ ಮೂಲಗಳು, ಆ್ಯಪ್‌/ಗೇಮ್‌ ಗಳನ್ನು ಇನ್‌ಸ್ಟಾಲ್ ಮಾಡಲು ಸುರಕ್ಷಿತವಾಗಿವೆ?
13. ನಿಮಗೆ ದಾರಿಯಲ್ಲಿ ಸಿಕ್ಕಿದ ಪೆನ್ ಡ್ರೈವ್ ಅನ್ನು ನೇರವಾಗಿ ನಿಮ್ಮ ಸಿಸ್ಟಮ್‌ನಲ್ಲಿ ಇನ್‌ಸ್ಟಾಲ್ ಮಾಡುವುದು ಸುರಕ್ಷಿತವೇ?
14. ಒಮಿಕ್ರಾನ್ ಕೊರೋನ ವೈರಸ್ ಬಗ್ಗೆ ಇತ್ತೀಚಿನ ಅಪ್‌ಡೇಟ್‌ ಅನ್ನು ನಿಮ್ಮ ವಾಟ್ಸಾಪ್‌ನಲ್ಲಿ ಪಡೆಯುವಿರಿ ಹಾಗೂ ನೀವು ______________
15. ನಿಮ್ಮ ಇಮೇಲ್ ಖಾತೆ ಹ್ಯಾಕ್ ಆದರೆ, ನೀವು __________